KARNATAKA BIG NEWS : ರೇಣುಕಾಸ್ವಾಮಿ ಹತ್ಯೆ ಕೇಸ್ : ದರ್ಶನ್ & ಗ್ಯಾಂಗ್ ವಿರುದ್ಧ 66 ಸಾಕ್ಷ್ಯ ಸಂಗ್ರಹ!By kannadanewsnow5707/08/2024 10:44 AM KARNATAKA 1 Min Read ಬೆಂಗಳೂರು : ಚಿತ್ರದುರ್ಗದ ರೇಣುಕಾಸ್ವಾಮಿ ಹತ್ಯೆ ಪ್ರಕರಣ ಸಂಬಂಧ ತನಿಖೆ ನಡೆಸುತ್ತಿರುವ ಪೊಲೀಸರು ಈವರೆಗೆ ಬರೋಬ್ಬರಿ 66 ಸಾಕ್ಷ್ಯಗಳನ್ನು ಸಂಗ್ರಹಿಸಿದ್ದಾರೆ ಎನ್ನುವ ಮಾಹಿತಿ ಬಂದಿದೆ. ರೇಣುಕಾಸ್ವಾಮಿ ಹತ್ಯೆ…