INDIA ಐ20, EcoSport ನಂತರ ಈಗ Brezza: ಕೆಂಪು ಕೋಟೆ ಸ್ಫೋಟದ ಶಂಕಿತರ ರಹಸ್ಯ ಕಾರಿಗಾಗಿ ದೆಹಲಿಯಾದ್ಯಂತ ಹುಡುಕಾಟ!By ಗೋಪಾಲ್ ಎನ್ INDIA 1 Min Read ಕೆಂಪುಕೋಟೆ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದೆ ಎಂದು ನಂಬಲಾದ ಮಾರುತಿ ಬ್ರೆಝಾ ಮೂರನೇ ಕಾರನ್ನು ಭದ್ರತಾ ಸಂಸ್ಥೆಗಳು ಹುಡುಕುತ್ತಿವೆ. ಸೋಮವಾರ ಸಂಜೆ ಕೆಂಪು ಕೋಟೆಯ ಬಳಿ ಬಿಳಿ ಹ್ಯುಂಡೈ…