KARNATAKA BREAKING : ತುಮಕೂರಲ್ಲಿ ಚಿರತೆ ಬಾಲವನ್ನು ಹಿಡಿದು ಬೋನಿಗೆ ಹಾಕಿದ ಯುವಕ : ಅರಣ್ಯ ಸಿಬ್ಬಂದಿ ಶಾಕ್!By ಸುರೇಶ್ KARNATAKA 1 Min Read ತುಮಕೂರು : ಯುವಕನೋರ್ವ ಚಿರತೆ ಬಾಲ ಹಿಡಿದು ಬೋನಿಗೆ ಹಾಕಿದ ಘಟನೆ ತುಮಕೂರು ಜಿಲ್ಲೆ ತಿಪಟೂರು ತಾಲೂಕಿನ ರಂಗಾಪುರ ಗ್ರಾಮದಲ್ಲಿ ನಡೆದಿದೆ. ಯುವಕನ ಈ ಒಂದು ಸಾಹಸ…