INDIA ಪುಣೆ ವಿಚ್ಛೇದನ ಪ್ರಕರಣ: 1.41 ಲಕ್ಷ ರೂ. ಗಳಿಸುವ ಪತ್ನಿಗೆ 1.35 ಲಕ್ಷ ರೂ. ಜೀವನಾಂಶ! ನ್ಯಾಯಾಲಯದ ಆದೇಶ ವೈರಲ್By ಗೋಪಾಲ್ ಎನ್ INDIA 2 Mins Read ಪುಣೆಯ ದಂಪತಿಯೊಬ್ಬರ ವಿಚ್ಛೇದನ ಪ್ರಕರಣಕ್ಕೆ ಸಂಬಂಧಿಸಿದ ಸಾಮಾಜಿಕ ಜಾಲತಾಣದ ಪೋಸ್ಟ್ ಒಂದರ ಮಾಹಿತಿಯು ಆನ್‌ಲೈನ್‌ನಲ್ಲಿ ಭಾರಿ ಚರ್ಚೆಗೆ ಕಾರಣವಾಗಿದೆ. ತಿಂಗಳಿಗೆ 1.4 ಲಕ್ಷ ರೂಪಾಯಿಗೂ ಹೆಚ್ಚು ಗಳಿಸುವ…