INDIA ಪಾಕ್ ಗಡಿ ಸಮೀಪ ಮುರ್ಮು ಸವಾರಿ: ಲಘು ಯುದ್ಧ ಹೆಲಿಕಾಪ್ಟರ್ನಲ್ಲಿ ರಾಷ್ಟ್ರಪತಿ ಸಾಹಸ; ಶತ್ರು ರಾಷ್ಟ್ರಗಳಿಗೆ ಖಡಕ್ ಸಂದೇಶ!By ಗೋಪಾಲ್ ಎನ್ INDIA 2 Mins Read ರಾಷ್ಟ್ರಪತಿ ದ್ರೌಪದಿ ಮುರ್ಮು ಶುಕ್ರವಾರ ರಾಜಸ್ಥಾನದ ಜೈಸಲ್ಮೇರ್ ಜಿಲ್ಲೆಯ ಭಾರತ-ಪಾಕಿಸ್ತಾನ ಗಡಿಯ ಬಳಿ ಪ್ರಚಂದ್ ಎಂಬ ಲಘು ಯುದ್ಧ ಹೆಲಿಕಾಪ್ಟರ್ (LCH) ನಲ್ಲಿ ಸಹ-ಪೈಲಟ್ ಆಗಿ ಹಾರಿದರು.…