INDIA ಆಪರೇಷನ್ ಸಿಂಧೂರ್ ವೇಳೆ ರಫೇಲ್ ಯುದ್ಧ ವಿಮಾನ ಪತನವಾಗಿದೆ ಎಂಬ ಪಾಕ್ ಹೇಳಿಕೆ ಸರಿಯಲ್ಲ: ಡಸಾಲ್ಟ್ ಮುಖ್ಯಸ್ಥBy ಗೋಪಾಲ್ ಎನ್ INDIA 1 Min Read ನವದೆಹಲಿ: ಭಾರತದ ಆಪರೇಷನ್ ಸಿಂಧೂರ್ ಸಮಯದಲ್ಲಿ ಭಾರತೀಯ ವಾಯುಪಡೆಯ ರಫೇಲ್ ಫೈಟರ್ ಜೆಟ್ಗಳನ್ನು ಹೊಡೆದುರುಳಿಸಲಾಗಿದೆ ಎಂಬ ಪಾಕಿಸ್ತಾನದ ಹೇಳಿಕೆಯನ್ನು ಡಸಾಲ್ಟ್ ಏವಿಯೇಷನ್ ಸಿಇಒ ಎರಿಕ್ ಟ್ರಾಪಿಯರ್ ತಳ್ಳಿಹಾಕಿದ್ದಾರೆ.…