INDIA ಮಾತುಕತೆ ವಿಫಲವಾದರೆ ‘ಬಹಿರಂಗ ಸಮರ’: ಆಫ್ಘಾನಿಸ್ತಾನಕ್ಕೆ ಎಚ್ಚರಿಕೆ ನೀಡಿದ ಪಾಕಿಸ್ತಾನBy ಗೋಪಾಲ್ ಎನ್ INDIA 1 Min Read ಇಸ್ತಾಂಬುಲ್ ನಲ್ಲಿ ಅಫ್ಘಾನಿಸ್ತಾನದೊಂದಿಗೆ ನಡೆಯುತ್ತಿರುವ ಮಾತುಕತೆಯಲ್ಲಿ ಪ್ರಗತಿಯನ್ನು ತಲುಪಲು ವಿಫಲವಾದರೆ ಅದು ‘ಬಹಿರಂಗ ಯುದ್ಧ’ಕ್ಕೆ ತಿರುಗಬಹುದು ಎಂದು ಪಾಕಿಸ್ತಾನ್ ರಕ್ಷಣಾ ಸಚಿವ ಖವಾಜಾ ಮುಹಮ್ಮದ್ ಆಸಿಫ್ ಎಚ್ಚರಿಸಿದ್ದಾರೆ.…