Big Updates: ಫಿಲಿಪೈನ್ಸ್ ನಲ್ಲಿ ತೀವ್ರ ಭೂಕಂಪ: ಸಾವಿನ ಸಂಖ್ಯೆ 26 ಕ್ಕೆ ಏರಿಕೆ, 147ಕ್ಕೂ ಹೆಚ್ಚು ಜನರು ಗಾಯ | EarthquakeBy ಗೋಪಾಲ್ ಎನ್ INDIA 1 Min Read ನವದೆಹಲಿ: ಮಂಗಳವಾರ (ಸೆಪ್ಟೆಂಬರ್ 30) ಮಧ್ಯ ಫಿಲಿಪೈನ್ಸ್ ನಲ್ಲಿ ಸಂಭವಿಸಿದ 6.9 ತೀವ್ರತೆಯ ಪ್ರಬಲ ಭೂಕಂಪದಲ್ಲಿ ಕನಿಷ್ಠ 26 ಜನರು ಸಾವನ್ನಪ್ಪಿದ್ದಾರೆ ಮತ್ತು 147 ಜನರು ಗಾಯಗೊಂಡಿದ್ದಾರೆ…