INDIA ಪಾಕಿಸ್ತಾನದ ಮೇಲೆ ಭಾರತ ದಾಳಿ: 8 ಸಾವು, 35 ಮಂದಿಗೆ ಗಾಯ | Operation SindoorBy ಗೋಪಾಲ್ ಎನ್ INDIA 1 Min Read ನವದೆಹಲಿ:ಬುಧವಾರ ಬೆಳಿಗ್ಗೆ ಭಾರತೀಯ ಕ್ಷಿಪಣಿ ದಾಳಿಯಲ್ಲಿ ಮಗು ಸೇರಿದಂತೆ ಕನಿಷ್ಠ ಎಂಟು ನಾಗರಿಕರು ಸಾವನ್ನಪ್ಪಿದ್ದಾರೆ ಮತ್ತು 35 ಜನರು ಗಾಯಗೊಂಡಿದ್ದಾರೆ ಎಂದು ಪಾಕಿಸ್ತಾನ ಸೇನೆ ತಿಳಿಸಿದೆ.ಇಬ್ಬರು ಕಾಣೆಯಾಗಿದ್ದಾರೆ…