INDIA Shocking: ಶಾಖದ ಅಲೆಯ ಆರ್ಭಟ: ಭಾರತದಲ್ಲಿ ಕೇವಲ ಒಂದು ದಿನದ ತೀವ್ರ ಬಿಸಿಲಿಗೆ 3,400 ಸಾವು, 5 ದಿನಗಳಲ್ಲಿ 30,000 ಬಲಿ!By ಗೋಪಾಲ್ ಎನ್ INDIA 2 Mins Read ಹೊಸ ಅಧ್ಯಯನವೊಂದರ ಪ್ರಕಾರ, ಭಾರತದಲ್ಲಿ ತೀವ್ರವಾದ ಬಿಸಿಲಿನ ಒಂದು ದಿನದ ಅವಧಿಯಲ್ಲಿ ಅಂದಾಜು 3,400 ಹೆಚ್ಚುವರಿ ಸಾವುಗಳು (Excess Deaths) ಸಂಭವಿಸುತ್ತವೆ. ಅದೇ ರೀತಿ, ಐದು ದಿನಗಳ…