INDIA ’ಹಳೇ ಚಾಳಿ ಬಿಡದ ಕಾಂಗ್ರೆಸ್’: ಟಿವಿಕೆ ಜೊತೆಗಿನ ಮೈತ್ರಿಗೆ ಡಿಎಂಕೆ ಕಿಡಿ; ‘ಇಂಡಿಯಾ’ ಮೈತ್ರಿಕೂಟದಲ್ಲಿ ಬಿರುಕು?By ಗೋಪಾಲ್ ಎನ್ INDIA 1 Min Read ನವದೆಹಲಿ: ತಮಿಳುನಾಡು ರಾಜಕೀಯದಲ್ಲಿ ದಶಕಗಳ ಕಾಲ ಜೊತೆಯಾಗಿದ್ದ ಡಿಎಂಕೆ (DMK) ಮತ್ತು ಕಾಂಗ್ರೆಸ್ ಮೈತ್ರಿಯಲ್ಲಿ ಈಗ ಬಿರುಕು ಮೂಡಿದೆ. ನಟ ವಿಜಯ್ ನೇತೃತ್ವದ ತಮಿಳಗ ವೆಟ್ರಿ ಕಳಗಂ…