KARNATAKA ಗಮನಿಸಿ : 1 ಗಂಟೆ ಅಡುಗೆಗೆ ಎಷ್ಟು `ಗ್ಯಾಸ್’ ಖರ್ಚಾಗುತ್ತೆ? ಇಲ್ಲಿದೆ ಸಿಲಿಂಡರ್ ಉಳಿಸುವ ಅಸಲಿ ಲೆಕ್ಕಾಚಾರ!By kannadanewsnow57 KARNATAKA 2 Mins Read ಬೆಂಗಳೂರು: ಪಶ್ಚಿಮ ಏಷ್ಯಾದಲ್ಲಿ ಉಂಟಾಗಿರುವ ಯುದ್ಧದ ಉದ್ವಿಗ್ನತೆಯಿಂದಾಗಿ ಜಾಗತಿಕವಾಗಿ ತೈಲ ಮತ್ತು ಅನಿಲ ಪೂರೈಕೆಯಲ್ಲಿ ಏರುಪೇರಾಗುತ್ತಿದೆ. ಇದರ ಬಿಸಿ ಭಾರತದ ಅಡುಗೆ ಮನೆಗಳಿಗೂ ತಟ್ಟುವ ಸಾಧ್ಯತೆ ಇದೆ.…