INDIA ಮೊಬೈಲ್ ಬಳಕೆದಾರರೇ ಗಮನಿಸಿ : `ರೀಚಾರ್ಜ್’ ಮಾಡದೆ ಎಷ್ಟು ದಿನ ಮೊಬೈಲ್ ನಂಬರ್ ಬಳಸಬಹುದು ಗೊತ್ತಾ?By kannadanewsnow57 INDIA 2 Mins Read ನವದೆಹಲಿ : ಮೊಬೈಲ್ ರೀಚಾರ್ಜ್ ಮಾಡದಿದ್ದರೆ ಸಿಮ್ ನಿಷ್ಕ್ರಿಯವಾಗಬಹುದು ಮತ್ತು ನಂತರ ಬೇರೆಯವರಿಗೆ ನಿಯೋಜಿಸಬಹುದು. ರೀಚಾರ್ಜ್ ಮಾಡದಿದ್ದರೆ ಸಿಮ್ ಎಷ್ಟು ದಿನ ನಿಷ್ಕ್ರಿಯವಾಗುತ್ತದೆ ಎಂಬುದು ಹಲವರಿಗೆ ತಿಳಿದಿಲ್ಲ.…