KARNATAKA ಪೋಷಕರೇ ಗಮನಿಸಿ : 2026-27 ನೇ ಸಾಲಿನ 6 ನೇ ತರಗತಿ `ನವೋದಯ ಪರೀಕ್ಷೆ’ಗೆ ಅರ್ಜಿ ಆಹ್ವಾನBy kannadanewsnow57 KARNATAKA 1 Min Read ಜವಾಹರ್ ನವೋದಯ ವಿದ್ಯಾಲಯ ಸಮಿತಿ (NVS) 2026-2027ರ ಶೈಕ್ಷಣಿಕ ವರ್ಷಕ್ಕೆ 6 ನೇ ತರಗತಿ ಪ್ರವೇಶಕ್ಕಾಗಿ ಅಧಿಸೂಚನೆಯನ್ನು ಬಿಡುಗಡೆ ಮಾಡಿದೆ. ಗ್ರಾಮೀಣ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣವನ್ನು ಒದಗಿಸುವ…