INDIA Share Market Today: ಮೋದಿ-ಟ್ರಂಪ್ ಭೇಟಿ ಮತ್ತು ಐಟಿ ಮಸೂದೆ ಮಂಡನೆ ಎಫೆಕ್ಟ್: ಷೇರು ಮಾರುಕಟ್ಟೆ ಹಸಿರು ಬಣ್ಣದಲ್ಲಿ ಪ್ರಾರಂಭBy ಗೋಪಾಲ್ ಎನ್ INDIA 1 Min Read ನವದೆಹಲಿ: ಲೋಹ, ಆಟೋ ಮತ್ತು ಐಟಿ ಷೇರುಗಳು ಏರಿಕೆಯಾಗಿದ್ದರಿಂದ ಷೇರು ಮಾರುಕಟ್ಟೆ ಫೆಬ್ರವರಿ 14, 2025 ರ ಶುಕ್ರವಾರ ಸತತ ಎರಡನೇ ದಿನ ಹಸಿರು ಬಣ್ಣದಲ್ಲಿ ಪ್ರಾರಂಭವಾಯಿತು…