Browsing: New Toll Policy: 15 ದಿನಗಳಲ್ಲಿ ಜಿಪಿಎಸ್ ಟೋಲ್ ವ್ಯವಸ್ಥೆಯನ್ನು ಪ್ರಾರಂಭಿಸಲಿದೆ ಭಾರತ

ನವದೆಹಲಿ: ದೇಶದ ಹೆದ್ದಾರಿಯಲ್ಲಿನ ಟೋಲ್ ಸಂಗ್ರಹದ ವ್ಯವಸ್ಥೆಯಲ್ಲಿ ದೊಡ್ಡ ಬದಲಾವಣೆಯಾಗುತ್ತಿದೆ, ಫಾಸ್ಟ್ಯಾಗ್ ಅನ್ನು ಹೊಸ ವ್ಯವಸ್ಥೆಯೊಂದಿಗೆ ಬದಲಾಯಿಸಲು ಸಿದ್ಧತೆ ನಡೆಸಲಾಗಿದೆ. ಫಾಸ್ಟ್ಯಾಗ್ ಮತ್ತು ಟೋಲ್ ವ್ಯವಸ್ಥೆಯ ಕುರಿತಂತೆ…