INDIA ಲೆಬನಾನ್ನ ಸಿಡಾನ್ ಮೇಲೆ ಇಸ್ರೇಲ್ ಭೀಕರ ವೈಮಾನಿಕ ದಾಳಿ: 13 ಭದ್ರತಾ ಸಿಬ್ಬಂದಿ ಸಾವು; ನಗರದಲ್ಲಿ ಶೋಕದ ಛಾಯೆBy ಗೋಪಾಲ್ ಎನ್ INDIA 1 Min Read ಬೈರುತ್: ದಕ್ಷಿಣ ಲೆಬನಾನ್ನ ಪ್ರಮುಖ ನಗರವಾದ ಸಿಡಾನ್ (Sidon) ಮೇಲೆ ಇಸ್ರೇಲ್ ನಡೆಸಿದ ಭೀಕರ ವೈಮಾನಿಕ ದಾಳಿಯಲ್ಲಿ ಕನಿಷ್ಠ 13 ಮಂದಿ ಲೆಬನಾನ್ ಭದ್ರತಾ ಸಿಬ್ಬಂದಿ ಸಾವನ್ನಪ್ಪಿದ್ದಾರೆ…