INDIA ಮೊಬೈಲ್ ಬಳಕೆದಾರರೇ ಗಮನಿಸಿ: ಏಪ್ರಿಲ್ 15 ರಿಂದ ಈ ಸೇವೆ ಲಭ್ಯ ಇರೋದಿಲ್ಲ!By kannadanewsnow0730/03/2024 12:10 PM INDIA 2 Mins Read ನವದೆಹಲಿ: ಹೆಚ್ಚುತ್ತಿರುವ ಸೈಬರ್ ವಂಚನೆ ಪ್ರಕರಣಗಳನ್ನು ನಿಗ್ರಹಿಸಲು ಕರೆ ಫಾರ್ವರ್ಡಿಂಗ್ ಸೌಲಭ್ಯವನ್ನು ನಿಲ್ಲಿಸಲು ಸರ್ಕಾರ ನಿರ್ಧರಿಸಿದೆ. ಇದಕ್ಕಾಗಿ, ಎಲ್ಲಾ ಟೆಲಿಕಾಂ ಕಂಪನಿಗಳಿಗೆ ದೂರಸಂಪರ್ಕ ಇಲಾಖೆಯಿಂದ ಸೂಚನೆ ನೀಡಲಾಗಿದೆ…