KARNATAKA ರಾಜ್ಯದ ರೈತರಿಗೆ ಮತ್ತೊಂದು ಗುಡ್ ನ್ಯೂಸ್ : ಸಂಪೂರ್ಣ, ಕನಿಷ್ಠ ದಾಖಲೆ ಹೊಂದಿದ್ದರೂ ‘ದರ್ಖಾಸ್ತು ಪೋಡಿ’ ವಿತರಣೆBy kannadanewsnow57 KARNATAKA 2 Mins Read ಬೆಂಗಳೂರು: ಸಂಪೂರ್ಣ ಹಾಗೂ ಕನಿಷ್ಟ ದಾಖಲೆ ಹೊಂದಿರುವ ರೈತರಿಗೆ ಮುಂದಿನ ಎರಡು-ಮೂರು ವರ್ಷದಲ್ಲಿ ಖಚಿತವಾಗಿ ದರ್ಖಾಸ್ತು ಪೋಡಿ ಮಾಡಿಕೊಡಲಾಗುವುದು. ರೈತರ ಈ ದಶಕಗಳ ಸಮಸ್ಯೆಗೆ ಶಾಶ್ವತ ಪರಿಹಾರ…