INDIA BREAKING: ಯುಪಿಯಲ್ಲಿ ಪಾಕ್ ಮೂಲದ ಬೃಹತ್ ಗೂಢಚಾರಿ ಜಾಲ ಪತ್ತೆ: ವಿಧ್ವಂಸಕ ಕೃತ್ಯಕ್ಕೆ ಸಂಚು ರೂಪಿಸಿದ್ದ 22 ಮಂದಿ ಬಂಧನ!By ಗೋಪಾಲ್ ಎನ್ INDIA 1 Min Read ಘಾಜಿಯಾಬಾದ್:ಉತ್ತರ ಪ್ರದೇಶದ ಪೊಲೀಸರು ಮತ್ತು ಕೇಂದ್ರೀಯ ತನಿಖಾ ಸಂಸ್ಥೆಗಳು ಜಂಟಿ ಕಾರ್ಯಾಚರಣೆ ನಡೆಸಿ, ಪಾಕಿಸ್ತಾನದ ಗುಪ್ತಚರ ಸಂಸ್ಥೆ ಐಎಸ್ಐ (ISI) ಜೊತೆ ಸಂಪರ್ಕ ಹೊಂದಿದ್ದ ಬೃಹತ್ ಗೂಢಚಾರಿ…