KARNATAKA ಸಂಕ್ರಾಂತಿ ಹಬ್ಬದಂದು ಪೊಲೀಸರ ದಾಳಿ, ವ್ಯಕ್ತಿ ಅನುಮಾನಸ್ಪದ ಸಾವು!By kannadanewsnow0716/01/2024 7:39 PM KARNATAKA 1 Min Read ವರದಿ: ರಾಮಸಮುದ್ರ ಎಸ್.ವೀರಭದ್ರಸ್ವಾಮಿ ಚಾಮರಾಜನಗರ: ಗಡಿಜಿಲ್ಲೆ ಚಾಮರಾಜನಗರದಲ್ಲಿ ಸಂಕ್ರಾತಿಯಂದು ಸಾವಿನ ಸರಮಾಲೆಯಾಗಿದ್ದು ಸಂತೆಮರಳ್ಳಿ ಠಾಣಾ ವ್ಯಾಪ್ತಿಯ ಪೊಲೀಸರು ದಾಳಿ ಮಾಡಿದ ಭೀತಿಯಲ್ಲಿ ಓಡಿದ ವೇಳೆ ಮೃತಪಟ್ಟ ಘಟನೆ…