INDIA ರೇಪ್ ಕೇಸ್: ಮದುವೆ ರಿಸೆಪ್ಷನ್ ನಲ್ಲಿ ಸಂತ್ರಸ್ತೆ ‘ತುಂಬಾ ಸಂತೋಷದಿಂದ’ ಇರುವುದು ಪತ್ತೆ, ಅತ್ಯಾಚಾರ ಆರೋಪಿ ಖುಲಾಸೆ!By ಗೋಪಾಲ್ ಎನ್ INDIA 2 Mins Read ಆರೋಪಿಯೊಂದಿಗೆ ಮದುವೆಯ ಆರತಕ್ಷತೆಯ ಛಾಯಾಚಿತ್ರಗಳಲ್ಲಿ ಬಾಲಕಿ ತುಂಬಾ ಸಂತೋಷದಿಂದ ಕಾಣುತ್ತಿದ್ದಳು ಮತ್ತು ಈ ಕಾರ್ಯಕ್ರಮದಲ್ಲಿ 200 ಜನರು ಭಾಗವಹಿಸಿದ್ದರು ಎಂದು ಗಮನಿಸಿದ ಚಂಡೀಗಢದ ಜಿಲ್ಲಾ ನ್ಯಾಯಾಲಯವು ಅಪಹರಣ…