KARNATAKA ದಿನಸಿ ಬಿಲ್ ಅರ್ಧದಷ್ಟು ಕಡಿಮೆ ಮಾಡುವ ‘ಮ್ಯಾಜಿಕ್ ಟ್ರಿಕ್ಸ್’: ಅಂಗಡಿಗೆ ಹೋದಾಗ ಹೀಗೆ ಮಾಡಿದರೆ ಸಾಕು!By kannadanewsnow57 KARNATAKA 3 Mins Read ಬೆಂಗಳೂರು: ಪ್ರಸ್ತುತ ದಿನಗಳಲ್ಲಿ ದಿನಸಿ ಸಾಮಗ್ರಿಗಳನ್ನು ಕೊಳ್ಳುವುದು ಸಾಮಾನ್ಯ ಜನರಿಗೆ ದೊಡ್ಡ ತಲೆಬಿಸಿಯ ವಿಷಯವಾಗಿ ಪರಿಣಮಿಸುತ್ತಿದೆ. ತರಕಾರಿ, ಗೋಧಿ ಹಿಟ್ಟು, ಅಡುಗೆ ಎಣ್ಣೆ.. ಹೀಗೆ ಯಾವುದನ್ನು ಮುಟ್ಟಿದರೂ…