INDIA Lay off : `AI’ ಅಬ್ಬರಕ್ಕೆ ನಲುಗಿದ ಐಟಿ ಉದ್ಯೋಗಿಗಳು : `ಒರಾಕಲ್’ ಸಂಸ್ಥೆಯಿಂದ 30,000 ಮಂದಿ ವಜಾ By kannadanewsnow57 INDIA 2 Mins Read ತಂತ್ರಜ್ಞಾನ ಲೋಕದಲ್ಲಿ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ (AI) ಕ್ರಾಂತಿ ಉಂಟುಮಾಡುತ್ತಿರುವ ಬೆನ್ನಲ್ಲೇ, ಸಾವಿರಾರು ಐಟಿ ಉದ್ಯೋಗಿಗಳ ಬದುಕು ಬೀದಿಗೆ ಬೀಳುತ್ತಿದೆ. ಜಗತ್ತಿನ ಮುಂಚೂಣಿ ಟೆಕ್ ಸಂಸ್ಥೆಯಾದ ಒರಾಕಲ್ (Oracle)…