KARNATAKA ಮಹಿಳೆಯರೇ ಗಮನಿಸಿ : ಯಾವ ಚರ್ಮದ ಬಣ್ಣಕ್ಕೆ ಯಾವ ಲಿಪ್ಸ್ಟಿಕ್ ಸೂಕ್ತ? ಇಲ್ಲಿದೆ ಟಿಪ್ಸ್By kannadanewsnow57 KARNATAKA 2 Mins Read ಮಹಿಳೆಯರ ಸೌಂದರ್ಯವರ್ಧಕಗಳಲ್ಲಿ ಲಿಪ್ಸ್ಟಿಕ್ಗೆ ಬಹಳ ಪ್ರಾಮುಖ್ಯತೆ ಇದೆ. ಕಾಲೇಜು ವಿದ್ಯಾರ್ಥಿನಿಯರಿಂದ ಹಿಡಿದು ಕಚೇರಿಗೆ ಹೋಗುವ ಮಹಿಳೆಯರವರೆಗೆ ಪ್ರತಿಯೊಬ್ಬರ ಬ್ಯಾಗ್ನಲ್ಲಿಯೂ ಲಿಪ್ಸ್ಟಿಕ್ ಇದ್ದೇ ಇರುತ್ತದೆ. ಆದರೆ, ಮಾರುಕಟ್ಟೆಯಲ್ಲಿ ಲಭ್ಯವಿರುವ…