KARNATAKA ‘KPSC’ ಕರ್ಮಕಾಂಡ : ಜೂನಿಯರ್ ಇಂಜಿನಿಯರ್ ‘ನೇಮಕಾತಿ’ ಆಯ್ಕೆ ಪಟ್ಟಿಯೇ ನಾಪತ್ತೆ! : ‘FIR’ ದಾಖಲುBy kannadanewsnow0530/03/2024 10:06 AM KARNATAKA 1 Min Read ಬೆಂಗಳೂರು : ವಿವಾದಗಳಿಂದಲೇ ಸುದ್ದಿಯಲ್ಲಿರುವ ಕರ್ನಾಟಕ ಲೋಕಸೇವಾ ಆಯೋಗದಲ್ಲಿ (KPSC) ಮತ್ತೊಂದು ಅಚ್ಚರಿ ನಡೆದಿದ್ದು, ಈ ಬಾರಿ ಜೂನಿಯರ್ ಎಂಜಿನಿಯರ್ ಹುದೆಗಳ ನೇಮಕಾತಿಯ ಆಯ್ಕೆಪಟ್ಟಿಯೇ ನಾಪತ್ತೆಯಾಗಿದೆ.ಈ ಸಂಬಂಧ…