KARNATAKA Kisan Vikas Patra 2026 : ಅಂಚೆ ಕಚೇರಿಯ ಈ ಯೋಜನೆಯಡಿ ಹೂಡಿಕೆ ಮಾಡಿದ್ರೆ ಸಿಗುತ್ತೆ ಡಬಲ್ ಹಣ.!By kannadanewsnow57 KARNATAKA 2 Mins Read ಹಣವನ್ನು ಉಳಿಸುವುದು ಹಲವರಿಗೆ ಸಾಧ್ಯ. ಆದರೆ ಯಾವುದೇ ಅಪಾಯವಿಲ್ಲದೆ ಆ ಉಳಿತಾಯವನ್ನು ಹೆಚ್ಚಿಸುವುದು ನಿಜವಾಗಿಯೂ ಮುಖ್ಯ. ಮಾರುಕಟ್ಟೆಯ ಏರಿಳಿತಗಳು, ಷೇರುಗಳ ಅನಿಶ್ಚಿತತೆ ಮತ್ತು ಮ್ಯೂಚುವಲ್ ಫಂಡ್ಗಳ ಏರಿಳಿತಗಳ…