KARNATAKA BREAKING: ಚಿನ್ನದ ಕಳ್ಳಸಾಗಣೆ ಪ್ರಕರಣ: ಒಂದು ವರ್ಷದ ಜೈಲು ವಾಸದ ನಂತರ ನಟಿ ರನ್ಯಾ ರಾವ್ ಬಿಡುಗಡೆ!By ಗೋಪಾಲ್ ಎನ್ KARNATAKA 1 Min Read ಬೆಂಗಳೂರು:ಕೋಟಿ ಕೋಟಿ ಮೌಲ್ಯದ ಚಿನ್ನದ ಕಳ್ಳಸಾಗಣೆ ಪ್ರಕರಣದಲ್ಲಿ ಸಿಲುಕಿ ಒಂದು ವರ್ಷದಿಂದ ಜೈಲು ಶಿಕ್ಷೆ ಅನುಭವಿಸುತ್ತಿದ್ದ ಕನ್ನಡದ ಮಾಜಿ ನಟಿ ರನ್ಯಾ ರಾವ್ (Ranya Rao) ಅವರು…