INDIA ‘ಸಾಮರ್ಥ್ಯ ಹೆಚ್ಚಾದಾಗ ಶತ್ರುಗಳೂ ಹೆಚ್ಚಾಗುತ್ತಾರೆ’: ರಣವೀರ್ ಸಿಂಗ್ಗೆ ಬೆಂಬಲ ಸೂಚಿಸಿದ ಕಂಗನಾ ರನೌತ್!By ಗೋಪಾಲ್ ಎನ್ INDIA 2 Mins Read ‘ಡಾನ್ 3’ ಚಿತ್ರದಿಂದ ರಣವೀರ್ ಸಿಂಗ್ ದಿಢೀರ್ ನಿರ್ಗಮನದಿಂದ ಉಂಟಾಗಿರುವ ವಿವಾದ ತಣ್ಣಗಾಗುವ ಲಕ್ಷಣಗಳೇ ಕಾಣುತ್ತಿಲ್ಲ. ಫೆಡರೇಶನ್ ಆಫ್ ವೆಸ್ಟರ್ನ್ ಇಂಡಿಯಾ ಸಿನೆ ಎಂಪ್ಲಾಯೀಸ್ (FWICE) ನಟನ…