INDIA ಇಸ್ರೋದಿಂದ 2026ರ ಮೊದಲ ಸಾಹಸ: 16 ಉಪಗ್ರಹಗಳ ಉಡಾವಣೆಗೆ 22 ಗಂಟೆಗಳ ಕೌಂಟ್ಡೌನ್ ಆರಂಭBy ಗೋಪಾಲ್ ಎನ್ INDIA 1 Min Read ಭಾರತೀಯ ಬಾಹ್ಯಾಕಾಶ ಸಂಸ್ಥೆ ಇಸ್ರೋ 2026 ರ ತನ್ನ ಮೊದಲ ಉಡಾವಣಾ ಕಾರ್ಯಾಚರಣೆಯಾದ ‘ಪಿಎಸ್ಎಲ್ವಿ-ಸಿ62 / ಇಒಎಸ್-ಎನ್1’ ಗಾಗಿ 22 ಗಂಟೆಗಳ ಕ್ಷಣಗಣನೆಯನ್ನು ಪ್ರಾರಂಭಿಸಿದೆ. ಪಿಎಸ್ಎಲ್ವಿ ರಾಕೆಟ್…