INDIA ಲೆಬನಾನ್ನ ಇಡೀ ಹಳ್ಳಿಗಳನ್ನೇ ಸುಟ್ಟು ಭಸ್ಮ ಮಾಡಿದ ಇಸ್ರೇಲ್: ಮನೆಗಳಿಗೆ ಸ್ಫೋಟಕ ಇಟ್ಟು ಕ್ಷಣಾರ್ಧದಲ್ಲಿ ಧ್ವಂಸ!By ಗೋಪಾಲ್ ಎನ್ INDIA 1 Min Read ಬೈರೂತ್: ಲೆಬನಾನ್ ವಿರುದ್ಧದ ಭೂಸೇನಾ ಕಾರ್ಯಾಚರಣೆಯನ್ನು ತೀವ್ರಗೊಳಿಸಿರುವ ಇಸ್ರೇಲ್, ದಕ್ಷಿಣ ಲೆಬನಾನ್ನ ಗಡಿ ಭಾಗದ ಗ್ರಾಮಗಳನ್ನು ಭೂಪಟದಿಂದಲೇ ಅಳಿಸಿಹಾಕುವ ಭೀಕರ ಕೃತ್ಯಕ್ಕೆ ಮುಂದಾಗಿದೆ. ಇಡೀ ಹಳ್ಳಿಯ ಮನೆಗಳಿಗೆ…