Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಬೈಜೂಸ್ ಪತನ: ದೇಶದ ಅತಿದೊಡ್ಡ ಎಡ್‌ಟೆಕ್ ಸಂಸ್ಥೆಯ ಕಥೆ ಮುಗಿದಿದ್ದೇಗೆ?

ರಾಜ್ಯದ ಸರ್ಕಾರಿ ನೌಕರರ ಗಮನಕ್ಕೆ: KPSCಯಿಂದ 2026ನೇ ಸಾಲಿನ ಇಲಾಖಾ ಪರೀಕ್ಷೆಗಳ ಪರಿಷ್ಕೃತ ವೇಳಾಪಟ್ಟಿ ಪ್ರಕಟ

BREAKING: ಮುಖ್ಯಮಂತ್ರಿ ಸಿದ್ದರಾಮಯ್ಯಗೆ ‘ಜಾತಿ ಜನಗಣತಿ’ ವರದಿ ಸಲ್ಲಿಕೆ

Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ರಾಜ್ಯದ ಸರ್ಕಾರಿ ನೌಕರರ ಗಮನಕ್ಕೆ: KPSCಯಿಂದ 2026ನೇ ಸಾಲಿನ ಇಲಾಖಾ ಪರೀಕ್ಷೆಗಳ ಪರಿಷ್ಕೃತ ವೇಳಾಪಟ್ಟಿ ಪ್ರಕಟ
KARNATAKA

ರಾಜ್ಯದ ಸರ್ಕಾರಿ ನೌಕರರ ಗಮನಕ್ಕೆ: KPSCಯಿಂದ 2026ನೇ ಸಾಲಿನ ಇಲಾಖಾ ಪರೀಕ್ಷೆಗಳ ಪರಿಷ್ಕೃತ ವೇಳಾಪಟ್ಟಿ ಪ್ರಕಟ

By ವಸಂತ ಬಿ ಈಶ್ವರಗೆರೆ

ಬೆಂಗಳೂರು: ಕರ್ನಾಟಕ ಲೋಕಸೇವಾ ಆಯೋಗವು (KPSC) 2026ನೇ ಸಾಲಿನ ಪ್ರಥಮ ಅಧಿವೇಶನದ ಇಲಾಖಾ ಪರೀಕ್ಷೆಗಳ ಅಧಿಕೃತ ವೇಳಾಪಟ್ಟಿಯನ್ನು ಬಿಡುಗಡೆ ಮಾಡಿದೆ. ಆಯೋಗದ ಕಾರ್ಯದರ್ಶಿಯವರು ಈ ಪರಿಷ್ಕೃತ ವೇಳಾಪಟ್ಟಿಯನ್ನು ಪ್ರಕಟಿಸಿದ್ದು, ಪರೀಕ್ಷೆಗಳು ಒಟ್ಟು ಮೂರು ಹಂತಗಳಲ್ಲಿ ಜುಲೈ 17 ರಿಂದ ಆಗಸ್ಟ್ 08 ರವರೆಗೆ ರಾಜ್ಯದ ವಿವಿಧ ಕೇಂದ್ರಗಳಲ್ಲಿ ನಡೆಯಲಿವೆ.

ಪರೀಕ್ಷೆಯ ಪ್ರಮುಖ ವಿವರಗಳು:

  • ಪ್ರಥಮ ಹಂತದ ಪರೀಕ್ಷೆಗಳು: ಜುಲೈ 17, 2026 ರಿಂದ ಜುಲೈ 19, 2026 ರವರೆಗೆ (ಜಿಲ್ಲಾ ಕೇಂದ್ರಗಳಲ್ಲಿ).

  • ದ್ವಿತೀಯ ಹಂತದ ಪರೀಕ್ಷೆಗಳು: ಜುಲೈ 21, 2026 ರಿಂದ ಜುಲೈ 31, 2026 ರವರೆಗೆ (ವಿಭಾಗೀಯ ಕೇಂದ್ರಗಳಾದ ಬೆಂಗಳೂರು, ಬೆಳಗಾವಿ, ಕಲಬುರಗಿ, ಮೈಸೂರು ಮತ್ತು ಶಿವಮೊಗ್ಗದಲ್ಲಿ ನಡೆಯಲಿವೆ. ಜುಲೈ 25 ಮತ್ತು 26 ರ ಪರೀಕ್ಷೆಗಳನ್ನು ಹೊರತುಪಡಿಸಿ).

  • ತೃತೀಯ ಹಂತದ ಪರೀಕ್ಷೆಗಳು: ಆಗಸ್ಟ್ 03, 2026 ರಿಂದ ಆಗಸ್ಟ್ 08, 2026 ರವರೆಗೆ (ಕೇವಲ ಬೆಂಗಳೂರು ಕೇಂದ್ರದಲ್ಲಿ ಮಾತ್ರ ನಡೆಯಲಿವೆ).

ಇಲಾಖಾ ಪರೀಕ್ಷೆಗಳ ವಿವರವಾದ ವೇಳಾಪಟ್ಟಿ

1. ಪ್ರಥಮ ಹಂತದ ಪರೀಕ್ಷೆಗಳು (ಜಿಲ್ಲಾ ಕೇಂದ್ರಗಳಲ್ಲಿ)

ದಿನಾಂಕ ಮತ್ತು ವಾರ ಸಮಯ ವಿಷಯ ಮತ್ತು ವಿಷಯದ ಸಂಕೇತ

17-07-2026


(ಶುಕ್ರವಾರ)

ಬೆಳಿಗ್ಗೆ 10.00 ರಿಂದ 12.00



ಮಧ್ಯಾಹ್ನ 2.00 ರಿಂದ 4.00

ಅಕೌಂಟ್ಸ್ ಲೋಯರ್ (01)



ಜನರಲ್ ಲಾ ಭಾಗ- 1 (08)

18-07-2026


(ಶನಿವಾರ)

ಬೆಳಿಗ್ಗೆ 10.00 ರಿಂದ 12.00



ಮಧ್ಯಾಹ್ನ 2.00 ರಿಂದ 4.00

ಅಕೌಂಟ್ಸ್ ಹೈಯರ್ – ಪತ್ರಿಕೆ-1 (22/1)



ಅಕೌಂಟ್ಸ್ ಹೈಯರ್ – ಪತ್ರಿಕೆ-2 (22/2)

19-07-2026


(ಭಾನುವಾರ)

ಬೆಳಿಗ್ಗೆ 10.00 ರಿಂದ 12.00



ಮಧ್ಯಾಹ್ನ 2.00 ರಿಂದ 4.00

ಜನರಲ್ ಲಾ ಭಾಗ- I പತ್ರಿಕೆ-1 (36/1)



ಜನರಲ್ ಲಾ ಭಾಗ- I ಪತ್ರಿಕೆ-2 (36/2)

2. ದ್ವಿತೀಯ ಹಂತದ ಪರೀಕ್ಷೆಗಳು (ವಿಭಾಗೀಯ ಕೇಂದ್ರಗಳಲ್ಲಿ)

ದಿನಾಂಕ ಮತ್ತು ವಾರ ಸಮಯ ವಿಷಯ ಮತ್ತು ವಿಷಯದ ಸಂಕೇತ

21-07-2026


(ಮಂಗಳವಾರ)

ಬೆಳಿಗ್ಗೆ 10.00 ರಿಂದ 12.00



ಮಧ್ಯಾಹ್ನ 2.00 ರಿಂದ 3.00

ಕನ್ನಡ ಭಾಷಾ ಪತ್ರಿಕೆ-1 (ಪುಸ್ತಕಗಳಿಲ್ಲದೆ) (47/1)



ಕನ್ನಡ ಭಾಷಾ ಪತ್ರಿಕೆ-2 (ಪುಸ್ತಕಗಳಿಲ್ಲದೆ) (47/2)

22-07-2026


(ಬುಧವಾರ)

ಬೆಳಿಗ್ಗೆ 9.00 ರಿಂದ 12.00



ಮಧ್ಯಾಹ್ನ 2.00 ರಿಂದ 5.00



ಮಧ್ಯಾಹ್ನ 2.00 ರಿಂದ 4.00

ಇನ್ಸೂರೆನ್ಸ್ ಹೈಯರ್ ಪತ್ರಿಕೆ-2 (ಪುಸ್ತಕಗಳಿಲ್ಲದೆ) (45/2), ಪಿ.ಡಬ್ಲ್ಯೂ.ಡಿ ಹೈಯರ್ ಭಾಗ-1 ಪತ್ರಿಕೆ-1 (ಪುಸ್ತಕಗಳಿಲ್ಲದೆ) (30/1)



ಲೋಯರ್ ಇನ್ಸೂರೆನ್ಸ್ ಪತ್ರಿಕೆ-2 (ಪುಸ್ತಕಗಳಿಲ್ಲದೆ) (46/2), ಪ್ರೆಸ್ ಮ್ಯಾನ್ಯುಯಲ್ ಹೈಯರ್ ಪತ್ರಿಕೆ-2 (28/2)



ಪಿ.ಡಬ್ಲ್ಯೂ.ಡಿ ಹೈಯರ್ ಭಾಗ- 1 ಪತ್ರಿಕೆ-2 (30/2), ಲೇಬರ್ ಪತ್ರಿಕೆ-1 (26/1), ಪ್ರಿಸನ್ಸ್ (14), ಎಕ್ಸೆಸ್ (20)

23-07-2026


(ಗುರುವಾರ)

ಬೆಳಿಗ್ಗೆ 10.00 ರಿಂದ 12.00



ಮಧ್ಯಾಹ್ನ 2.00 ರಿಂದ 4.00

ಮೋಟಾರ್ ವೆಹಿಕಲ್ಸ್ (11), ರೆವಿನ್ಯೂ ಹೈಯರ್ ಭಾಗ-1 ಪತ್ರಿಕೆ-1 (39/1), ಇನ್ಸೂರೆನ್ಸ್ ಅಡ್ವಾನ್ಸ್ ಪತ್ರಿಕೆ-1 (44/1), ಲೇಬರ್ ಪತ್ರಿಕೆ-2 (26/2)



ರೆವಿನ್ಯೂ ಹೈಯರ್ ಭಾಗ-I ಪತ್ರಿಕೆ-2 (39/2), ಇನ್ಸೂರೆನ್ಸ್ ಅಡ್ವಾನ್ಸ್ ಪತ್ರಿಕೆ-2 (44/2)

24-07-2026


(ಶುಕ್ರವಾರ)

ಬೆಳಿಗ್ಗೆ 10.00 ರಿಂದ 12.00



ಮಧ್ಯಾಹ್ನ 2.00 ರಿಂದ 4.00

ರೆವಿನ್ಯೂ ಹೈಯರ್ ಭಾಗ- II ಪತ್ರಿಕೆ-1 (40/1), ರಿಜಿಸ್ಟ್ರೇಷನ್‌ ಪತ್ರಿಕೆ-1 (33/1), ಕಮರ್ಷಿಯಲ್ ಟ್ಯಾಕ್ಸಸ್ ಭಾಗ- I ಪತ್ರಿಕೆ-1 (42/1), ಇನ್ಸೂರೆನ್ಸ್ ಅಡ್ವಾನ್ಸ್ ಪತ್ರಿಕೆ-3 (44/3)



ಪೊಲೀಸ್ ಮ್ಯಾನ್ಯುಯಲ್ (21), ರೆವಿನ್ಯೂ ಹೈಯರ್ ಭಾಗ- II ಪತ್ರಿಕೆ-2 (40/2), ರಿಜಿಸ್ಟ್ರೇಷನ್‌ ಪತ್ರಿಕೆ-2 (33/2), ಕಮರ್ಷಿಯಲ್ ಟ್ಯಾಕ್ಸಸ್ ಭಾಗ-I ಪತ್ರಿಕೆ-2 (42/2), ಯೂಥ್ ಸರ್ವೀಸಸ್ ಮ್ಯಾನ್ಯುಯಲ್ (19)

27-07-2026


(ಸೋಮವಾರ)

ಬೆಳಿಗ್ಗೆ 10.00 ರಿಂದ 12.00



ಮಧ್ಯಾಹ್ನ 2.00 ರಿಂದ 4.00

ಕೋ-ಆಪರೇಷನ್ ಪತ್ರಿಕೆ-1 (35/1), ಎಂಪ್ಲಾಯ್‌ಮೆಂಟ್ ಎಕ್ಸ್‌ಚೇಂಜ್ ಪ್ರೊಸೀಜರ್ ಹೈಯರ್ (04), ಮಾರ್ಕೆಟಿಂಗ್ ಪತ್ರಿಕೆ-1 (38/1), ಮೈನಿಂಗ್ ಭಾಗ-1 (12), ರೆವಿನ್ಯೂ ಲೋಯರ್ ಪತ್ರಿಕೆ-1 (41/1), ಇನ್ಸೂರೆನ್ಸ್ ಹೈಯರ್ ಪತ್ರಿಕೆ-1 (45/1), ಕಮರ್ಷಿಯಲ್ ಟ್ಯಾಕ್ಸಸ್ ಭಾಗ-1 ಪತ್ರಿಕೆ-3 (42/3)



ಕೋ-ಆಪರೇಷನ್ ಪತ್ರಿಕೆ-2 (35/2) ಮತ್ತು ಮಾರ್ಕೆಟಿಂಗ್ ಪತ್ರಿಕೆ-2 (38/2) (ಎರಡಕ್ಕೂ ಒಂದೇ ಪ್ರಶ್ನೆ ಪತ್ರಿಕೆ), ಎಂಪ್ಲಾಯ್‌ಮೆಂಟ್ ಎಕ್ಸ್‌ಚೇಂಜ್ ಪ್ರೊಸೀಜರ್ ಲೋಯರ್ (05), ಮೈನಿಂಗ್ ಭಾಗ- II (13), ರೆವಿನ್ಯೂ ಲೋಯರ್ ಪತ್ರಿಕೆ-2 (41/2), ಇನ್ಸೂರೆನ್ಸ್ ಹೈಯರ್ ಪತ್ರಿಕೆ-3 (45/3)

28-07-2026


(ಮಂಗಳವಾರ)

ಬೆಳಿಗ್ಗೆ 10.00 ರಿಂದ 12.00



ಮಧ್ಯಾಹ್ನ 2.00 ರಿಂದ 4.00

ಸಿರಿಕಲ್ಚರ್ ಪತ್ರಿಕೆ-1 (34/1), ಕಮ್ಯುನಿಟಿ ಡೆವಲಪ್‌ಮೆಂಟ್ ಭಾಗ-1 (02), ಕಮರ್ಷಿಯಲ್ ಟ್ಯಾಕ್ಸಸ್ ಭಾಗ-II ಪತ್ರಿಕೆ-1 (23/1), ಪ್ರೆಸ್ ಮ್ಯಾನ್ಯುಯಲ್ ಹೈಯರ್ ಪತ್ರಿಕೆ-1 (28/1), ಲೋಕಲ್ ಲಾಸ್ ಪತ್ರಿಕೆ-1 (27/1), ಇನ್ಸೂರೆನ್ಸ್ ಲೋಯರ್ ಪತ್ರಿಕೆ-1 (46/1)



ಸಿರಿಕಲ್ಚರ್ ಪತ್ರಿಕೆ-2 (34/2), ಕಮ್ಯುನಿಟಿ ಡೆವಲಪ್‌ಮೆಂಟ್ ಭಾಗ-II (03), ಕಮರ್ಷಿಯಲ್ ಟ್ಯಾಕ್ಸಸ್ ಭಾಗ-II ಪತ್ರಿಕೆ-2 (23/2), ಲೋಕಲ್ ಲಾಸ್ ಬುಕ್ ಕೀಪಿಂಗ್ ಪತ್ರಿಕೆ-2 (27/2), ಪೋರ್ಟ್ಸ್ ಲೋಯರ್ (16), ಇನ್ಸೂರೆನ್ಸ್ ಲೋಯರ್ ಪತ್ರಿಕೆ-3 (46/3)

29-07-2026


(ಬುಧವಾರ)

ಬೆಳಿಗ್ಗೆ 10.00 ರಿಂದ 12.00



ಮಧ್ಯಾಹ್ನ 2.00 ರಿಂದ 4.00

ಫ್ಯಾಕ್ಟರೀಸ್ ಅಂಡ್ ಬಾಯ್ಲರ್ಸ್ ಲಾಸ್ ಪತ್ರಿಕೆ-1 (25/1), ಪಿ.ಡಬ್ಲ್ಯೂ.ಡಿ ಹೈಯರ್ ಭಾಗ-II ಪತ್ರಿಕೆ-1 (31/1), ಪ್ರೆಸ್ ಮ್ಯಾನ್ಯುಯಲ್ ಲೋಯರ್ ಪತ್ರಿಕೆ-1 (29/1), ಕೋ-ಆಪರೇಟಿವ್ ಆಡಿಟ್ ಎಕ್ಸಾಮಿನೇಷನ್ ಪತ್ರಿಕೆ-1 (43/1), ವಿಮೆನ್ ಅಂಡ್ ಚೈಲ್ಡ್ ಕಲ್ಯಾಣ ಕಾಯ್ದೆ ನಿಯಮಗಳು (10)



ರೆವಿನ್ಯೂ ಲೋಯರ್ ಪತ್ರಿಕೆ-3 (41/3), ಫ್ಯಾಕ್ಟರೀಸ್ ಅಂಡ್ ಬಾಯ್ಲರ್ಸ್ ಲಾಸ್ ಪತ್ರಿಕೆ-2 (25/2), ಪಿ.ಡಬ್ಲ್ಯೂ.ಡಿ ಹೈಯರ್ ಭಾಗ-II ಪತ್ರಿಕೆ-2 (31/2), ಪ್ರೆಸ್ ಮ್ಯಾನ್ಯುಯಲ್ ಲೋಯರ್ ಪತ್ರಿಕೆ-2 (29/2), ಕೋ-ಆಪರೇಟಿವ್ ಆಡಿಟ್ ಎಕ್ಸಾಮಿನೇಷನ್ ಪತ್ರಿಕೆ-2 (43/2)

30-07-2026


(ಗುರುವಾರ)

ಬೆಳಿಗ್ಗೆ 10.00 ರಿಂದ 12.00



ಮಧ್ಯಾಹ್ನ 2.00 ರಿಂದ 4.00

ಪಿ.ಡಬ್ಲ್ಯೂ.ಡಿ.ಲೋಯರ್ ಪತ್ರಿಕೆ-1 (32/1), ಸೋಶಿಯಲ್ ವೆಲ್‌ಫೇರ್ ಅಂಡ್ ಬ್ಯಾಕ್‌ವರ್ಡ್ ಕ್ಲಾಸಸ್ ಮ್ಯಾನ್ಯುಯಲ್ ಭಾಗ-1 (17), ಕೋ-ಆಪರೇಟಿವ್ ಆಡಿಟ್ ಎಕ್ಸಾಮಿನೇಷನ್ ಪತ್ರಿಕೆ-3 (43/3), ಫುಡ್ ಅಂಡ್ ಸಿವಿಲ್ ಸಪ್ಲೈಸ್ ಪತ್ರಿಕೆ-1 (48/1)



ಪಿ.ಡಬ್ಲ್ಯೂ.ಡಿ.ಲೋಯರ್ ಪತ್ರಿಕೆ-2 (32/2), ಸೋಶಿಯಲ್ ವೆಲ್‌ಫೇರ್ ಅಂಡ್ ಬ್ಯಾಕ್‌ವರ್ಡ್ ಕ್ಲಾಸಸ್ ಮ್ಯಾನ್ಯುಯಲ್ ಭಾಗ-2 (18), ಫುಡ್ ಅಂಡ್ ಸಿವಿಲ್ ಸಪ್ಲೈಸ್ ಪತ್ರಿಕೆ-2 (48/2), ಗಾರ್ಡ್ಸ್ ಮ್ಯಾನ್ಯುಯಲ್ (09)

31-07-2026


(ಶುಕ್ರವಾರ)

ಬೆಳಿಗ್ಗೆ 10.00 ರಿಂದ 12.00



ಮಧ್ಯಾಹ್ನ 2.00 ರಿಂದ 4.00

ಮುನಿಸಿಪಲ್‌ ಅಂಡ್ ಲೋಕಲ್ ಬೋರ್ಡ್ಸ್ ಪತ್ರಿಕೆ-1 (37/1), ಕರ್ನಾಟಕ ಕನ್ಸೂಮರ್ ಪ್ರೊಟೆಕ್ಷನ್ಸ್ ಪತ್ರಿಕೆ-1 (49/1), ಹಿರಿಯ ನಾಗರೀಕರ ನಿಯಮಗಳು (74), ಫಾರೆಸ್ಟ್ ಪತ್ರಿಕೆ-1 (24/1) / ಫಾರೆಸ್ಟ್ ಗಾರ್ಡ್ಸ್ ಪತ್ರಿಕೆ-1 (06)



ಅಗ್ನಿಶಾಮಕ ಅಧಿನಿಯಮ 1964 (75), ಮುನಿಸಿಪಲ್‌ ಅಂಡ್ ಲೋಕಲ್ ಬೋರ್ಡ್ಸ್ ಪತ್ರಿಕೆ-2 (37/2), ಕರ್ನಾಟಕ ಕನ್ಸೂಮರ್ ಪ್ರೊಟೆಕ್ಷನ್ಸ್ ಪತ್ರಿಕೆ-2 (49/2), ಫಾರೆಸ್ಟ್ ಪತ್ರಿಕೆ-2 (24/2) / ಫಾರೆಸ್ಟ್ ಗಾರ್ಡ್ಸ್ ಪತ್ರಿಕೆ-2 (07)

3. ತೃತೀಯ ಹಂತದ ಪರೀಕ್ಷೆಗಳು (ಕೇವಲ ಬೆಂಗಳೂರು ಕೇಂದ್ರದಲ್ಲಿ)

ದಿನಾಂಕ ಮತ್ತು ವಾರ ಸಮಯ ವಿಷಯ ಮತ್ತು ವಿಷಯದ ಸಂಕೇತ

03-08-2026


(ಸೋಮವಾರ)

ಬೆಳಿಗ್ಗೆ 9.00 ರಿಂದ 12.00



ಬೆಳಿಗ್ಗೆ 10.00 ರಿಂದ 12.00



ಮಧ್ಯಾಹ್ನ 2.00 ರಿಂದ 4.00



ಮಧ್ಯಾಹ್ನ 2.00 ರಿಂದ 5.00

ಎಸ್.ಎ.ಎಸ್.ಭಾಗ-1 ಪತ್ರಿಕೆ-1 (61/1) ಹಾಗೂ ಎಲೆಕ್ಟ್ರಿಸಿಟಿ ಆಡಿಟ್ ಅಂಡ್ ಅಕೌಂಟ್ಸ್ ಲಾ (ಹೈಯರ್) ಭಾಗ-II (68) (ಎರಡಕ್ಕೂ ಒಂದೇ ಪತ್ರಿಕೆ – ಪುಸ್ತಕಗಳಿಲ್ಲದೆ)



ಟ್ರೆಜರಿ ಅಕೌಂಟ್ಸ್ ಭಾಗ-I ಪತ್ರಿಕೆ-1 (64/1) (ಪುಸ್ತಕಗಳಿಲ್ಲದೆ), ಕನ್ನಡ ಪತ್ರಿಕೆ-1 (IAS, IPS, IFS ಅಧಿಕಾರಿಗಳಿಗೆ ಮಾತ್ರ) (72/1), ಸ್ಪೆಷಲ್ ಲಾಸ್ ಅಂಡ್ ಸರ್ವೀಸ್ ರೂಲ್ಸ್ (56), ಕರ್ನಾಟಕ ಅಡ್ಮಿನಿಸ್ಟ್ರೇಟಿವ್ ಟ್ರಿಬ್ಯುನಲ್ ಎಕ್ಸಾಮಿನೇಷನ್ (71)



ಎಸ್.ಎ.ಎಸ್.ಭಾಗ-1 ಪತ್ರಿಕೆ-2 (61/2), ಟ್ರೆಜರಿ ಅಕೌಂಟ್ಸ್ ಭಾಗ-1 ಪತ್ರಿಕೆ-2 (64/2), ಸೆಕ್ರೆಟೇರಿಯಟ್ ಮ್ಯಾನುಯಲ್ ಭಾಗ-II (55)



ಟ್ರಾನ್ಸಲೇಶನ್ ಟೆಸ್ಟ್ (58), ಕನ್ನಡ ಪತ್ರಿಕೆ-2 (IAS, IPS, IFS ಅಧಿಕಾರಿಗಳಿಗೆ ಮಾತ್ರ) (72/2)

04-08-2026


(ಮಂಗಳವಾರ)

ಬೆಳಿಗ್ಗೆ 10.00 ರಿಂದ 12.00



ಮಧ್ಯಾಹ್ನ 2.00 ರಿಂದ 4.00

ಎಸ್.ಎ.ಎಸ್. ಭಾಗ-1 ಪತ್ರಿಕೆ-3 (61/3), ಟ್ರೆಜರಿ ಅಕೌಂಟ್ಸ್ ಭಾಗ-1 ಪತ್ರಿಕೆ-3 (64/3)



ಎಸ್.ಎ.ಎಸ್. ಭಾಗ-II ಪತ್ರಿಕೆ-1 (62/1), ಟ್ರೆಜರಿ ಅಕೌಂಟ್ಸ್ ಭಾಗ-II ಪತ್ರಿಕೆ-1 (ಎಲಿಮೆಂಟರಿ ಬುಕ್ ಕೀಪಿಂಗ್) (65/1)

05-08-2026


(ಬುಧವಾರ)

ಬೆಳಿಗ್ಗೆ 10.00 ರಿಂದ 12.00



ಮಧ್ಯಾಹ್ನ 2.00 ರಿಂದ 4.00



ಮಧ್ಯಾಹ್ನ 2.00 ರಿಂದ 5.00

ಎಸ್.ಎ.ಎಸ್.ಭಾಗ-II ಪತ್ರಿಕೆ-2 (62/2), ಎಲೆಕ್ಟ್ರಿಸಿಟಿ ಲಾಸ್ ಪರೀಕ್ಷೆ ಪತ್ರಿಕೆ-1 (66/1), ಟ್ರೆಜರಿ ಅಕೌಂಟ್ಸ್ ಭಾಗ-II ಪತ್ರಿಕೆ-2 (65/2)



ಎಲೆಕ್ಟ್ರಿಸಿಟಿ ಲಾಸ್ ಪರೀಕ್ಷೆ ಪತ್ರಿಕೆ-2 (66/2), ಟ್ರೆಜರಿ ಅಕೌಂಟ್ಸ್ ಭಾಗ-II ಪತ್ರಿಕೆ-3 (65/3)



ಎಸ್.ಎ.ಎಸ್ ಭಾಗ-II ಪತ್ರಿಕೆ-3 (62/3)

06-08-2026


(ಗುರುವಾರ)

ಬೆಳಿಗ್ಗೆ 9.00 ರಿಂದ 12.00



ಮಧ್ಯಾಹ್ನ 2.00 ರಿಂದ 4.00

ಎಸ್.ಎ.ಎಸ್.ಭಾಗ-III ಪತ್ರಿಕೆ-1 (63/1)



ಎಸ್.ಎ.ಎಸ್. ಭಾಗ-III ಪತ್ರಿಕೆ-2 (ಪುಸ್ತಕಗಳಿಲ್ಲದೆ) (63/2)

07-08-2026


(ಶುಕ್ರವಾರ)

ಬೆಳಿಗ್ಗೆ 10.00 ರಿಂದ 12.00



ಮಧ್ಯಾಹ್ನ 2.00 ರಿಂದ 4.00

ಎಸ್.ಎ.ಎಸ್. ಭಾಗ-III ಪತ್ರಿಕೆ-3 (63/3), ಎಲೆಕ್ಟ್ರಿಸಿಟಿ (ಆಡಿಟ್ ಅಂಡ್ ಅಕೌಂಟ್ಸ್) ಲಾ ಹೈಯರ್ ಪರೀಕ್ಷೆ ಭಾಗ-1 (67)



ಎಸ್.ಎ.ಎಸ್.ಭಾಗ-III ಪತ್ರಿಕೆ-4 (ಪುಸ್ತಕಗಳಿಲ್ಲದೆ) (63/4), ಎಲೆಕ್ಟ್ರಿಸಿಟಿ (ಆಡಿಟ್ ಅಂಡ್ ಅಕೌಂಟ್ಸ್) ಲಾ ಲೋಯರ್ ಪರೀಕ್ಷೆ (70)

08-08-2026


(ಶನಿವಾರ)

ಬೆಳಿಗ್ಗೆ 10.00 ರಿಂದ 12.00



ಬೆಳಿಗ್ಗೆ 9.00 ರಿಂದ 12.00



ಮಧ್ಯಾಹ್ನ 2.00 ರಿಂದ 4.00

ಸೆಕ್ರೆಟೇರಿಯಟ್ ಮ್ಯಾನ್ಯುಯಲ್ ಭಾಗ-1 ಪತ್ರಿಕೆ-1 (54/1), ಇಂಡಿಯನ್ ಕಾಂಟ್ರಾಕ್ಟ್ ಆಕ್ಟ್ (51), ಕರ್ನಾಟಕ ಲೋಕಸೇವಾ ಆಯೋಗ ಮ್ಯಾನ್ಯುಯಲ್ (52)



ಎಸ್.ಎ.ಎಸ್ ಭಾಗ-III ಪತ್ರಿಕೆ-5 (63/5)



ಸೆಕ್ರೆಟೇರಿಯಟ್ ಮ್ಯಾನ್ಯುಯಲ್ ಭಾಗ-1 ಪತ್ರಿಕೆ-2 (54/2), ಕರ್ನಾಟಕ ಲೋಕಸೇವಾ ಆಯೋಗ ರಿಕ್ರೂಟ್‌ಮೆಂಟ್ ರೂಲ್ಸ್ (53)

ನಿಗದಿತ ದಿನಾಂಕಗಳಂದು ಆಯಾ ಪರೀಕ್ಷಾ ಕೇಂದ್ರಗಳಲ್ಲಿ ಅಭ್ಯರ್ಥಿಗಳು ಹಾಜರಿರಬೇಕಾಗಿ KPSC ಕಾರ್ಯದರ್ಶಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Share. Facebook Twitter LinkedIn WhatsApp Email

Related Posts

BREAKING: ಮುಖ್ಯಮಂತ್ರಿ ಸಿದ್ದರಾಮಯ್ಯಗೆ ‘ಜಾತಿ ಜನಗಣತಿ’ ವರದಿ ಸಲ್ಲಿಕೆ

1 Min Read

BREAKING: ಸಿದ್ಧರಾಮಯ್ಯ ನಿವಾಸದ ಮುಂದೆ ಅಭಿಮಾನಿಗಳ ಜಮಾವಣೆ, ಸಿಎಂ ಆಗಿ ಮುಂದುವರೆಸುವಂತೆ ಒತ್ತಾಯ

1 Min Read

BREAKING: ‘ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯ ವರದಿ’ಯನ್ನು ಸ್ವೀಕರಿಸಿದ ಸಿಎಂ ಸಿದ್ದರಾಮಯ್ಯ!

1 Min Read
Recent News

ಬೈಜೂಸ್ ಪತನ: ದೇಶದ ಅತಿದೊಡ್ಡ ಎಡ್‌ಟೆಕ್ ಸಂಸ್ಥೆಯ ಕಥೆ ಮುಗಿದಿದ್ದೇಗೆ?

ರಾಜ್ಯದ ಸರ್ಕಾರಿ ನೌಕರರ ಗಮನಕ್ಕೆ: KPSCಯಿಂದ 2026ನೇ ಸಾಲಿನ ಇಲಾಖಾ ಪರೀಕ್ಷೆಗಳ ಪರಿಷ್ಕೃತ ವೇಳಾಪಟ್ಟಿ ಪ್ರಕಟ

BREAKING: ಮುಖ್ಯಮಂತ್ರಿ ಸಿದ್ದರಾಮಯ್ಯಗೆ ‘ಜಾತಿ ಜನಗಣತಿ’ ವರದಿ ಸಲ್ಲಿಕೆ

BREAKING: ಸಿದ್ಧರಾಮಯ್ಯ ನಿವಾಸದ ಮುಂದೆ ಅಭಿಮಾನಿಗಳ ಜಮಾವಣೆ, ಸಿಎಂ ಆಗಿ ಮುಂದುವರೆಸುವಂತೆ ಒತ್ತಾಯ

State News
KARNATAKA

ರಾಜ್ಯದ ಸರ್ಕಾರಿ ನೌಕರರ ಗಮನಕ್ಕೆ: KPSCಯಿಂದ 2026ನೇ ಸಾಲಿನ ಇಲಾಖಾ ಪರೀಕ್ಷೆಗಳ ಪರಿಷ್ಕೃತ ವೇಳಾಪಟ್ಟಿ ಪ್ರಕಟ

By ವಸಂತ ಬಿ ಈಶ್ವರಗೆರೆ KARNATAKA 5 Mins Read

ಬೆಂಗಳೂರು: ಕರ್ನಾಟಕ ಲೋಕಸೇವಾ ಆಯೋಗವು (KPSC) 2026ನೇ ಸಾಲಿನ ಪ್ರಥಮ ಅಧಿವೇಶನದ ಇಲಾಖಾ ಪರೀಕ್ಷೆಗಳ ಅಧಿಕೃತ ವೇಳಾಪಟ್ಟಿಯನ್ನು ಬಿಡುಗಡೆ ಮಾಡಿದೆ.…

BREAKING: ಮುಖ್ಯಮಂತ್ರಿ ಸಿದ್ದರಾಮಯ್ಯಗೆ ‘ಜಾತಿ ಜನಗಣತಿ’ ವರದಿ ಸಲ್ಲಿಕೆ

BREAKING: ಸಿದ್ಧರಾಮಯ್ಯ ನಿವಾಸದ ಮುಂದೆ ಅಭಿಮಾನಿಗಳ ಜಮಾವಣೆ, ಸಿಎಂ ಆಗಿ ಮುಂದುವರೆಸುವಂತೆ ಒತ್ತಾಯ

BREAKING: ‘ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯ ವರದಿ’ಯನ್ನು ಸ್ವೀಕರಿಸಿದ ಸಿಎಂ ಸಿದ್ದರಾಮಯ್ಯ!

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.