INDIA ‘ಕ್ರಿಕೆಟ್ ಟೂರ್ನಮೆಂಟ್’ ಅಥ್ವಾ ಯುದ್ಧನಾ.? ಪಾಕ್’ನಲ್ಲಿ ‘ಚಾಂಪಿಯನ್ಸ್ ಟ್ರೋಫಿ’ಗೆ ’12 ಸಾವಿರ ಸೈನಿಕರ’ ನಿಯೋಜನೆBy ಅವಿನಾಶ್ ಆರ್ ಭೀಮಸಂದ್ರ INDIA 2 Mins Read ಕೆಎನ್ಎನ್ಡಿಜಿಟಲ್ ಡೆಸ್ಕ್ : ಐಸಿಸಿ ಚಾಂಪಿಯನ್ಸ್ ಟ್ರೋಫಿ 2025ರ ಮುಂಬರುವ ಪಂದ್ಯಗಳಿಗಾಗಿ ಪಂಜಾಬ್ ಪೊಲೀಸರು ಲಾಹೋರ್ ಮತ್ತು ರಾವಲ್ಪಿಂಡಿಯಲ್ಲಿ ವ್ಯಾಪಕ ಭದ್ರತಾ ವ್ಯವಸ್ಥೆಗಳನ್ನ ಘೋಷಿಸಿದ್ದಾರೆ. ಈ ಪಂದ್ಯಾವಳಿಯಲ್ಲಿ…