INDIA ಇರಾನ್ ಪಾಲಿಗೆ ಶತ್ರುವಲ್ಲವೇ ಫ್ರಾನ್ಸ್? ಹಾರ್ಮುಜ್ ಜಲಸಂಧಿಯಲ್ಲಿ ಫ್ರೆಂಚ್ ಹಡಗಿಗೆ ಸಿಕ್ತು ‘ಗ್ರೀನ್ ಸಿಗ್ನಲ್’!By ಗೋಪಾಲ್ ಎನ್ INDIA 1 Min Read ಪ್ಯಾರಿಸ್:ಇರಾನ್ ಮತ್ತು ಇಸ್ರೇಲ್ ನಡುವೆ ಯುದ್ಧದ ಕಿಡಿ ಹೊತ್ತಿಕೊಂಡಿರುವ ಬೆನ್ನಲ್ಲೇ, ಜಾಗತಿಕ ರಾಜಕೀಯದಲ್ಲಿ ಅಚ್ಚರಿಯ ಬೆಳವಣಿಗೆಯೊಂದು ನಡೆದಿದೆ. ಇರಾನ್ನ ಕಠಿಣ ದಿಗ್ಬಂಧನ ಮತ್ತು ಅಮೆರಿಕದ ಎಚ್ಚರಿಕೆಗಳ ಹೊರತಾಗಿಯೂ,…