INDIA ಜೈಶಂಕರ್ ಮಧ್ಯಪ್ರವೇಶ ಯಶಸ್ವಿ: ಭಾರತೀಯ ತೈಲ ಟ್ಯಾಂಕರ್ಗಳ ಸಂಚಾರಕ್ಕೆ ಇರಾನ್ ಹಸಿರು ನಿಶಾನೆ!By ಗೋಪಾಲ್ ಎನ್ INDIA 1 Min Read ಟೆಹ್ರಾನ್: ವಿಶ್ವದ ಪ್ರಮುಖ ತೈಲ ಸಾರಿಗೆ ಮಾರ್ಗವಾದ ‘ಹಾರ್ಮುಜ್ ಜಲಸಂಧಿ’ಯನ್ನು ಇರಾನ್ ಬಹುತೇಕ ಬಂದ್ ಮಾಡಿರುವ ನಡುವೆಯೇ, ಭಾರತಕ್ಕೆ ಭಾರಿ ನೆಮ್ಮದಿಯ ಸುದ್ದಿಯೊಂದು ಸಿಕ್ಕಿದೆ. ಭಾರತದ ವಿದೇಶಾಂಗ…