SPORTS ಕ್ರಿಕೆಟ್ ಪ್ರಿಯರಿಗೆ ಸಿಹಿ ಸುದ್ದಿ: ಸೆ.9ರಿಂದ ಏಷ್ಯಾಕಪ್ ಟೂರ್ನಿ, ಸೆ.14ರಂದು ಇಂಡೋ ಪಾಕ್ ಕದನ…!By ಅವಿನಾಶ್ ಆರ್ ಭೀಮಸಂದ್ರ SPORTS 1 Min Read ನವದೆಹಲಿ: ಸೆಪ್ಟೆಂಬರ್ 9 ರಿಂದ 28 ರವರೆಗೆ ಯುಎಇಯಲ್ಲಿ ನಡೆಯಲಿರುವ ಏಷ್ಯಾ ಕಪ್ 2025 ರಲ್ಲಿ ಭಾರತ ತಂಡ ಭಾಗವಹಿಸಲಿದೆ. ಭಾರಿ ವಿರೋಧದ ಹೊರತಾಗಿಯೂ, ಉಭಯ ದೇಶಗಳ…