INDIA BREAKING: ಬಾಂಗ್ಲಾದೇಶದಲ್ಲಿರುವ ಭಾರತೀಯ ಅಸಿಸ್ಟೆಂಟ್ ಹೈಕಮಿಷನ್ ಕಚೇರಿಯಲ್ಲಿ ಅಧಿಕಾರಿ ಶವವಾಗಿ ಪತ್ತೆ: ತೀವ್ರ ತನಿಖೆ ಆರಂಭ!By ಗೋಪಾಲ್ ಎನ್ INDIA 1 Min Read ಸ್ಥಳೀಯ ವರದಿಗಳ ಪ್ರಕಾರ, ಬಾಂಗ್ಲಾದೇಶದ ಚಿತ್ತಗಾಂಗ್‌ನಲ್ಲಿರುವ (Chattogram) ಭಾರತದ ಅಸಿಸ್ಟೆಂಟ್ ಹೈಕಮಿಷನ್ ಕಚೇರಿಯಲ್ಲಿ ಭಾರತೀಯ ಪ್ರೋಟೋಕಾಲ್ ಅಧಿಕಾರಿಯೊಬ್ಬರ ಮೃತದೇಹ ಪತ್ತೆಯಾಗಿದೆ. ಮೃತರನ್ನು ಚಂಡೀಗಢ ಮೂಲದ 38 ವರ್ಷದ…