INDIA BREAKING: ಭಾರತದ ರಕ್ಷಣಾ ವಲಯದಲ್ಲಿ ಮತ್ತೊಂದು ಮೈಲಿಗಲ್ಲು: ‘ರುದ್ರಮ್-II’ ವಾಯು-ಭೂ-ಮೇಲ್ಮೈ ಕ್ಷಿಪಣಿಯ ಯಶಸ್ವಿ ಪರೀಕ್ಷೆ!By ಗೋಪಾಲ್ ಎನ್ INDIA 1 Min Read ಡಿಫೆನ್ಸ್ ರಿಸರ್ಚ್ ಅಂಡ್ ಡೆವಲಪ್‌ಮೆಂಟ್ ಆರ್ಗನೈಸೇಶನ್ (DRDO) ಮತ್ತು ಭಾರತೀಯ ವಾಯುಪಡೆ (IAF) ವಾಯುಗಾಮಿ ವೇದಿಕೆಯಿಂದ ‘ರುದ್ರಮ್-II’ (RudraM-II) ವಾಯು-ಭೂ-ಮೇಲ್ಮೈ ಕ್ಷಿಪಣಿಯ ಯಶಸ್ವಿ ಪರೀಕ್ಷೆಯನ್ನು ನಡೆಸಿವೆ ಎಂದು…