INDIA ಕತಾರ್ ನಲ್ಲಿ ಬಂಧನಕ್ಕೊಳಗಾದ ಟೆಕ್ ಮಹೀಂದ್ರಾ ಉದ್ಯೋಗಿ ಅಮಿತ್ ಗುಪ್ತಾಗೆ ಭಾರತ ಬೆಂಬಲBy ಗೋಪಾಲ್ ಎನ್ INDIA 2 Mins Read ನವದೆಹಲಿ: ಕತಾರ್ ಅಧಿಕಾರಿಗಳು ವಶಕ್ಕೆ ಪಡೆದಿರುವ ಭಾರತೀಯ ಪ್ರಜೆ ಅಮಿತ್ ಗುಪ್ತಾ ಅವರಿಗೆ ಭಾರತೀಯ ಅಧಿಕಾರಿಗಳು ಸಾಧ್ಯವಿರುವ ಎಲ್ಲ ಸಹಾಯವನ್ನು ನೀಡುತ್ತಿದ್ದಾರೆ ಎಂದು ಮೂಲಗಳು ಶನಿವಾರ ತಿಳಿಸಿವೆ.…