INDIA ಭಾರತದ ಇಂಧನ ಕ್ಷೇತ್ರದಲ್ಲಿ ಹೊಸ ಕ್ರಾಂತಿ: ಕಲ್ಪಕ್ಕಂ ಅಣುಸ್ಥಾವರ ಕಾರ್ಯಾರಂಭ! ಪರಮಾಣು ವಲಯದಲ್ಲಿ ದೇಶದ ಐತಿಹಾಸಿಕ ಹೆಜ್ಜೆBy ಗೋಪಾಲ್ ಎನ್ INDIA 1 Min Read ಕಲ್ಪಕ್ಕಂ (ತಮಿಳುನಾಡು):ಭಾರತವು ಪರಮಾಣು ಇಂಧನ ಕ್ಷೇತ್ರದಲ್ಲಿ ಅತ್ಯಂತ ನಿರ್ಣಾಯಕ ಘಟ್ಟವನ್ನು ತಲುಪಿದೆ. ತಮಿಳುನಾಡಿನ ಕಲ್ಪಕ್ಕಂನಲ್ಲಿರುವ ‘ಮಾದರಿ ವೇಗದ ಉತ್ಪಾದಕ ರಿಯಾಕ್ಟರ್’ (PFBR – Prototype Fast Breeder…