INDIA ದೇಶದಲ್ಲಿ ಮುಂಗಾರು ಮುಂಚಿತ ಪ್ರವೇಶ: ಆದರೆ ದೆಹಲಿ, ಯುಪಿ, ರಾಜಸ್ಥಾನಕ್ಕೆ ಬಿತ್ತಾ ‘ಬಿಸಿಗಾಳಿ’ಯ ಭೀತಿ!By ಗೋಪಾಲ್ ಎನ್ INDIA 1 Min Read ನವದೆಹಲಿ: ದೇಶದ ಜನತೆಗೆ ಒಂದೆಡೆ ಬಿಸಿಲಿನ ಬೇಗೆಯಿಂದ ಮುಕ್ತಿ ಸಿಗುವ ಸಿಹಿ ಸುದ್ದಿ ಸಿಕ್ಕಿದ್ದರೆ, ಮತ್ತೊಂದೆಡೆ ಸದ್ಯದ ತೀವ್ರ ತಾಪಮಾನಕ್ಕೆ ತತ್ತರಿಸುವ ಎಚ್ಚರಿಕೆಯನ್ನೂ ನೀಡಲಾಗಿದೆ. ಭಾರತೀಯ ಹವಾಮಾನ…