KARNATAKA ನಿಮ್ಮ `ಮೊಬೈಲ್’ ನ ಸ್ಟೋರೇಜ್ ಫುಲ್ ಆಗಿದ್ರೆ ಮೆಮೊರಿ ಫ್ರೀ ಮಾಡಲು ಇಲ್ಲಿವೆ ಸುಲಭ ಟಿಪ್ಸ್!By kannadanewsnow57 KARNATAKA 2 Mins Read ಇಂದಿನ ಕಾಲದಲ್ಲಿ ಸ್ಮಾರ್ಟ್ಫೋನ್ ಇಲ್ಲದೆ ಜೀವನವೇ ಇಲ್ಲ ಎನ್ನುವಂತಾಗಿದೆ. ಆದರೆ ಫೋನ್ ಬಳಸುತ್ತಾ ಹೋದಂತೆ ಅದರ ಸ್ಟೋರೇಜ್ (Storage) ತುಂಬಿಕೊಳ್ಳುವುದು ದೊಡ್ಡ ಸಮಸ್ಯೆಯಾಗಿ ಪರಿಣಮಿಸುತ್ತದೆ. ಸ್ಟೋರೇಜ್ ಫುಲ್…