KARNATAKA ಕರ್ನಾಟಕ ನಿವಾಸ ಪ್ರಮಾಣಪತ್ರ ಪಡೆಯುವುದು ಹೇಗೆ? : ಬೇಕಾಗುವ ದಾಖಲೆಗಳು, ಶುಲ್ಕದ ವಿವರ ಇಲ್ಲಿದೆBy kannadanewsnow57 KARNATAKA 2 Mins Read ಬೆಂಗಳೂರು: ನೀವು ಕರ್ನಾಟಕದ ಖಾಯಂ ನಿವಾಸಿಯಾಗಿದ್ದು, ಸರ್ಕಾರದ ಸೌಲಭ್ಯಗಳನ್ನು ಪಡೆಯಲು ಬಯಸುತ್ತೀರಾ? ಹಾಗಿದ್ದಲ್ಲಿ ನಿಮ್ಮ ಬಳಿ ‘ನಿವಾಸ ಪ್ರಮಾಣಪತ್ರ’ (Domicile Certificate) ಇರುವುದು ಅತ್ಯಗತ್ಯ. ಶಿಕ್ಷಣ, ಉದ್ಯೋಗ…