KARNATAKA SHOCKING : ರಾಜ್ಯದಲ್ಲಿ ಘೋರ ದುರಂತ : ಪೊಲೀಸರ ಭಯಕ್ಕೆ ಬೈಕ್ ತಿರುಗಿಸಿದ ಸವಾರ ಸಾವು, ಪತ್ನಿಯ 2 ಕಾಲುಗಳು ಕಟ್.!By kannadanewsnow57 KARNATAKA 1 Min Read ಕೊಡಗು : ಕೊಡಗಿನಲ್ಲಿ ಹೃದಯವಿದ್ರಾವಕ ಘಟನೆಯೊಂದು ನಡೆದಿದ್ದು, ಪೊಲೀಸರಿಗೆ ಹೆದರಿ ಬೈಕ್ ಸವಾರನೊಬ್ಬ ಜೀವ ಕಳೆದುಕೊಂಡಿದ್ದು, ಪೊಲೀಸರು ಹಿಡಿಯುತ್ತಾರೆ ಎಂದು ಬೈಕ್ ಸವಾರ ಭಯದಿಂದ ಬೈಕ್ ತಿರುಗಿಸಿದ್ದಾನೆ…