KARNATAKA ಮಕ್ಕಳಲ್ಲಿನ ‘ಮಣ್ಣು ತಿನ್ನುವ ಚಟ’ಕ್ಕೆ ಇಲ್ಲಿದೆ ಸುಲಭ ಮನೆಮದ್ದು : ಪೋಷಕರೇ ಇತ್ತ ಗಮನಹರಿಸಿBy kannadanewsnow57 KARNATAKA 2 Mins Read ಅನೇಕ ಪೋಷಕರಿಗೆ ತಮ್ಮ ಮಕ್ಕಳು ಆಟವಾಡುತ್ತಾ ಮಣ್ಣು, ಸುಣ್ಣ ಅಥವಾ ಗೋಡೆಯ ಪಕಳೆಯನ್ನು ತಿನ್ನುವುದು ದೊಡ್ಡ ತಲೆನೋವಾಗಿ ಪರಿಣಮಿಸಿರುತ್ತದೆ. ವೈದ್ಯಕೀಯ ಭಾಷೆಯಲ್ಲಿ ಈ ಅಭ್ಯಾಸವನ್ನು ‘ಪಿಕಾ’ (Pica)…