INDIA ಬಿಸಿಲಿನ ಪ್ರಕೋಪಕ್ಕೆ ನಡುಗಿದ ಭಾರತ: ಸುರಕ್ಷತೆಗಾಗಿ ಆರೋಗ್ಯ ಇಲಾಖೆಯಿಂದ ಮಾರ್ಗಸೂಚಿ ಪ್ರಕಟ; ಏನನ್ನು ಮಾಡಬೇಕು? ಏನನ್ನು ಮಾಡಬಾರದು?By ಗೋಪಾಲ್ ಎನ್ INDIA 2 Mins Read ನವದೆಹಲಿ: ದೇಶಾದ್ಯಂತ ಬೇಸಿಗೆಯ ತಾಪಮಾನವು ಸಾರ್ವಕಾಲಿಕ ದಾಖಲೆಗಳನ್ನು ಮುರಿಯುತ್ತಿದ್ದು, ಹಲವು ರಾಜ್ಯಗಳಲ್ಲಿ ತೀವ್ರವಾದ ಬಿಸಿಗಾಳಿ (Heatwave) ಆವರಿಸಿದೆ. ಹವಾಮಾನ ಇಲಾಖೆಯು ದೇಶದ ಪ್ರಮುಖ ನಗರಗಳಿಗೆ ‘ರೆಡ್ ಅಲರ್ಟ್’…