KARNATAKA Health Tips: ದೈಹಿಕ ಮತ್ತು ಮಾನಸಿಕ ಸದೃಢತೆಗೆ ಇಲ್ಲಿವೆ 10 ಗೋಲ್ಡನ್ ಟಿಪ್ಸ್By kannadanewsnow57 KARNATAKA 2 Mins Read ಬೆಂಗಳೂರು: ಇಂದಿನ ಓಟದ ಬದುಕಿನಲ್ಲಿ ಆರೋಗ್ಯವೇ ದೊಡ್ಡ ಭಾಗ್ಯ. ಆದರೆ, ನಾವು ನಿಜವಾಗಿಯೂ ಆರೋಗ್ಯವಾಗಿದ್ದೇವೆಯೇ ಎಂದು ತಿಳಿಯುವುದು ಹೇಗೆ? ವಿಶ್ವ ಆರೋಗ್ಯ ಸಂಸ್ಥೆ (WHO) ಪ್ರಕಾರ, ಕೇವಲ…