ನೂರಕ್ಕೂ ಹೆಚ್ಚು ಸಿಮ್ ಬಳಸಿ ಮಹಿಳೆಗೆ 2 ವರ್ಷಗಳ ಕಾಲ ಕಿರುಕುಳ: ಮುಂಬೈನಲ್ಲಿ ವಿಚಿತ್ರ ಸೈಬರ್ ಸ್ಟಾಕಿಂಗ್ ಪ್ರಕರಣ ದಾಖಲುBy ಗೋಪಾಲ್ ಎನ್ INDIA 2 Mins Read ಮುಂಬೈ: ಉತ್ತರಾಖಂಡದ ಸೌರವ್ ರೈಧಾನಿ ಎಂಬ ವ್ಯಕ್ತಿಯೊಬ್ಬ ಮುಂಬೈನಲ್ಲಿ ಹಿರಿಯ ಮಹಿಳಾ ಕಾರ್ಯನಿರ್ವಾಹಕರನ್ನು ಎರಡು ವರ್ಷಗಳಿಂದ ಹಿಂಬಾಲಿಸಿ ಕಿರುಕುಳ ನೀಡಿದ ಆರೋಪ ಹೊರಿಸಲಾಗಿದೆ. ಚಾರ್ಟರ್ಡ್ ಅಕೌಂಟೆಂಟ್ ಮತ್ತು…