KARNATAKA BREAKING : ಚಿಕನ್ ಪ್ರಿಯರೇ ಎಚ್ಚರ : ಕರ್ನಾಟಕಕ್ಕೂ ಕಾಲಿಟ್ಟ `ಹಕ್ಕಿ ಜ್ವರ’, ಬೆಂಗಳೂರಿನ ಪೌಲ್ಟ್ರಿ ಫಾರಂನಲ್ಲಿ H5N1 ವೈರಸ್ ಪತ್ತೆ.!By kannadanewsnow57 KARNATAKA 2 Mins Read ಬೆಂಗಳೂರು: ದೇಶದ ಹಲವು ರಾಜ್ಯಗಳಲ್ಲಿ ಆತಂಕ ಮೂಡಿಸಿರುವ ಮಾರಕ ಹಕ್ಕಿ ಜ್ವರ (H5N1) ಈಗ ಸಿಲಿಕಾನ್ ಸಿಟಿ ಬೆಂಗಳೂರಿಗೂ ಕಾಲಿಟ್ಟಿದೆ. ನಗರದ ಹೊರವಲಯದ ಹೆಸರಘಟ್ಟದಲ್ಲಿರುವ ರಾಜ್ಯ ಸರ್ಕಾರದ…