INDIA BREAKING: LPG ಬುಕಿಂಗ್ ನಿಯಮ ಬದಲಾವಣೆ ಕೇವಲ ವದಂತಿ: ಹಳೆ ನಿಯಮವೇ ಮುಂದುವರಿಕೆ; ಸ್ಪಷ್ಟನೆ ನೀಡಿದ ಕೇಂದ್ರ ಸರ್ಕಾರ!By ಗೋಪಾಲ್ ಎನ್ INDIA 1 Min Read ನವದೆಹಲಿ: ಅಡುಗೆ ಅನಿಲ (LPG) ಸಿಲಿಂಡರ್ ಬುಕಿಂಗ್ ಮಾಡುವ ಕಾಲಮಿತಿಯನ್ನು 35 ದಿನಗಳಿಗೆ ಹೆಚ್ಚಿಸಲಾಗಿದೆ ಎಂಬ ಸುದ್ದಿಯನ್ನು ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯವು ಸಂಪೂರ್ಣವಾಗಿ…